face value
ನಾಮವಾಚಕ
  1. (ನಾಣ್ಯ, ನೋಟು, ಮೊದಲಾದವುಗಳ ಮೇಲೆ ಮುದ್ರಿಸಿರುವ) ಮುಖಬೆಲೆ; ನಮೂದು ಬೆಲೆ.
  2. (ರೂಪಕವಾಗಿ) ಮುಖಬೆಲೆ; ತೋರ್ಕೆ ಬೆಲೆ; ಹೊರಗಿನಿಂದ ಕಾಣುವ ಬೆಲೆ.